ಮಾಸ್ಟರ್ ಸಿನಿಮಾದ ಚಿತ್ರೀಕರಣ ವೇಳೆ ತಾಯಿಯನ್ನು ಕರೆದುಕೊಂಡು ಹೋಗಿ ದಳಪತಿ ವಿಜಯ್ ಅವರನ್ನು ಭೇಟಿ ಮಾಡಿಸಿದ್ದಾರೆ. ವಿಜಯ್ ಭೇಟಿಯಾದ ಖುಷಿಗೆ ಸೇತುಪತಿ ತಾಯಿ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ 'ನನ್ನ ಮಗ ಸರಿಯಾಗಿ ಕೆಲಸ ಮಾಡುತ್ತಾನೋ ಇಲ್ಲವೋ' ಎಂದು ದಳಪತಿಯನ್ನು ಕೇಳಿದ್ದಾರೆ.<br /><br />Vijay Sethupathi reveals how his mother reacted to meeting with Thalapathy Vijay.